ವಾರ ರಾಶಿ ಭವಿಷ್ಯ (ಜೂ.13 ರಿಂದ 19 ರ ವರೆಗೆ)
ಮೇಷ : ವೃತ್ತಿಯಲ್ಲಿ ಒತ್ತಡ,ಮಹಿಳೆಯರಿಗೆ ಸಾಮಾಜಿಕ ಸ್ಥಾನಮಾನ,ಹಣದ ಹರಿವು ನಿರೀಕ್ಷಿತ ಮಟ್ಟದಲ್ಲಿ ಇರುತ್ತದೆ.
ವೃಷಭ : ಸಂಸಾರದ ಬದುಕಿನಲ್ಲಿ ಸಂತೋಷ, ಆತ್ಮೀಯರಿಂದ ಸಹಕಾರ, ಆಕಸ್ಮಿಕ ಧನಲಾಭ
ಮಿಥುನ : ಉದ್ಯೋಗದಲ್ಲಿ ಪ್ರಗತಿ, ಮಹಿಳೆಯರಿಗೆ ರಾಜಕೀಯ ಯಶಸ್ಸು, ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ,
ಕಟಕ : ಸರಕಾರಿ ಕೆಲಸದಲ್ಲಿ ಯಶಸ್ಸು, ಆಸ್ತಿ ಕೊಳ್ಳಲು ಸಕಾಲವಲ್ಲ, ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಹಿನ್ನಡೆ
ಸಿಂಹ : ವಾಸ್ತುತಜ್ಞರಿಗೆ ತುಂಬಾ ಕೆಲಸ, ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ವಿಶೇಷ ಆಸಕ್ತಿ, ಸ್ತ್ರೀಯರ ಕೇಶಾಲಂಕಾರ ಮಾಡುವವರಿಗೆ ಬೇಡಿಕೆ
ಕನ್ಯಾ : ಮನಸ್ಸಿನಲ್ಲಿ ಗೊಂದಲ, ಭೂ ವ್ಯವಹಾರದಲ್ಲಿ ಯಶಸ್ಸು, ಮಕ್ಕಳ ದುಂದುವೆಚ್ಚಕ್ಕೆ ಹಣದ ಅನಿವಾರ್ಯತೆ.
ತುಲಾ : ದಾಂಪತ್ಯ ಜೀವನದಲ್ಲಿ ನಿಷ್ಟೂರ, ಹಿತಶತ್ರುಗಳು ಹುಟ್ಟಿಕೊಳ್ಳುತ್ತಾರೆ,
ಆರೋಗ್ಯದ ಕಡೆ ಹೆಚ್ಚಿನ ನಿಗಾ.
ವೃಶ್ಚಿಕ : ಕಾರ್ಖಾನೆ ಕೆಲಸಗಾರರಿಗೆ ಯಶಸ್ಸು ವೈಯಕ್ತಿಕ ಕೆಲಸಗಳು ಸಮರ್ಪಕವಾಗಿ ನಡೆಯುತ್ತದೆ ಹಗಲು ಕನಸು ಕಾಣುವುದು ಬೇಡ.
ಧನು : ತೈಲ ವ್ಯಾಪಾರಿಗಳಿಗೆ ಆದಾಯ ಹೆಚ್ಚು, ಸರಕಾರಿ ಉದ್ಯೋಗಿಗಳಿಗೆ ಯಶಸ್ಸು, ಹಿರಿಯರಿಗೆ ಆರೋಗ್ಯದ ವಿಚಾರದಲ್ಲಿ ಸುಧಾರಣೆ.
ಮಕರ : ರಾಜಕಾರಣಿಗಳಿಗೆ ಸ್ವಲ್ಪ ಒತ್ತಡದ ಸಂದರ್ಭ, ಮಕ್ಕಳ ಪ್ರಗತಿಯಿಂದ ಮನೆಯಲ್ಲಿ ಸಂತಸ, ಹೊಸ ವ್ಯವಹಾರದಲ್ಲಿ ಆಸಕ್ತಿ
ಕುಂಭ : ವೈದ್ಯರಿಗೆ ಬಿಡುವಿಲ್ಲದ ಕೆಲಸ, ಮಹಿಳೆಯರಿಗೆ ಸಾಮಾಜಿಕ ಗೌರವ, ಯುವಕರಿಗೆ ಉದ್ಯೋಗ ದಲ್ಲಿವೆ ವೇತನ ಕಡಿಮೆ.
ಮೀನ : ಆಸ್ತಿ ಕೊಳ್ಳುವ ಆಸೆಗೆ ಸಕಾಲ, ಮಹಿಳೆಯರ ಆಕಾಂಕ್ಷೆಗೆ ಮನೆಯಲ್ಲಿ ಪ್ರೋತ್ಸಾಹ, ರಕ್ತ ಸಂಬಂಧಿ ಕಾಯಿಲೆ ಇರುವವರು ಎಚ್ಚರ.















