ಮಂಗಳೂರು : ತುಳುಭಾಷೆಗೆ ಅಧಿಕೃತ ಸ್ಥಾನಮಾನ ದೊರಕಬೇಕೆಂದು ಸರಕಾರದ ಗಮನಸೆಳೆಯಲು #TuluOfficialinKA_KL ಎಂಬ ಹ್ಯಾಶ್ ಟ್ಯಾಗ್ ಬಳಸಿ 'ಟ್ವೀಟ್ ತುಳುನಾಡು' ಟ್ವೀಟರ್ ಅಭಿಯಾನವು ತಾ.13.06.2021 ಬೆಳಗ್ಗೆ 6 ರಿಂದ ರಾತ್ರಿ 12 ಗಂಟೆಯವರೆಗೆ ನಡೆಯಿತು.