ಬಂಟ್ವಾಳ: ಕಲಾವಿದ ಸದಾಶಿವ ಡಿ ತುಂಬೆ ಅವರ ಮಾತೃಶ್ರೀ ಕಾವೇರಿ ದೇಜಪ್ಪ ಬೆಲ್ಚಡ (90) ಅವರು ವಯೋಸಹಜ ಅನಾರೋಗ್ಯದಿಂದ ಅ. 11ರಂದು ನಿಧನರಾದರು.
ಮೃತರು ಪುತ್ರ, ಸೊಸೆ, ಪುತ್ರಿ, ಅಳಿಯ
ಮೊಮ್ಮಕ್ಕಳು ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.