ಸುದ್ದಿಯ ನಿಖರತೆ, ಸುದ್ದಿಯ ಸ್ಪಷ್ಟತೆ, ನಿಷ್ಪಕ್ಷಪಾತ, ನಿರ್ಭೀತ ಪತ್ರಿಕೋದ್ಯಮದ ಗುರಿಯೊಂದಿಗೆ ಕೋಸ್ಟಲ್ ಬುಲೆಟಿನ್ ಯುವಕರ ತಂಡ ಡಿಜಿಟಲ್ ಮಾಧ್ಯಮದ ಮೂಲಕ ನಿಮ್ಮನ್ನು ತಲುಪಲು ಸಜ್ಜಾಗಿ ನಿಂತಿದೆ. ಆಕರ್ಷಕ ಸುದ್ದಿಗಳು ಮತ್ತು ಸಾಮಾಜಿಕ ಬದ್ಧತೆಯೊಂದಿಗೆ, ಪತ್ರಿಕೋದ್ಯಮದ ಸಿದ್ಧಾಂತಗಳಿಗೆ ಪ್ರಮುಖ ಆದ್ಯತೆ ನೀಡಿ ನಿಮ್ಮನ್ನು ತಲುಪಲಿದೆ ಕೋಸ್ಟಲ್ ಬುಲೆಟಿನ್. ಅವಸರಕ್ಕೆ ನಮ್ಮಲ್ಲಿ ಜಾಗವಿಲ್ಲ, ಸುದ್ದಿ ಕೊಡುವ ಭರದಲ್ಲಿ ಸುಳ್ಳನ್ನು ವಿಜೃಂಭಿಸುವುದೂ ಇಲ್ಲ, ಸತ್ಯಕ್ಕೆ ದೂರವಾದ ಸುದ್ದಿಗಳನ್ನು ನೀಡುವುದೇ ಇಲ್ಲ. ಇದು ನಾವು ನಿಮಗೆ ಕೊಡುವ ಭರವಸೆ. ಕೋಸ್ಟಲ್ ಬುಲೆಟಿನ್ ಗೆ ನಿಮ್ಮ ಪ್ರೋತ್ಸಾಹ ಸದಾ ಇರಲಿ. ವಾಸ್ತವ ಸುದ್ದಿಯೆಡೆಗೆ ಸದಾ ಮುಂಚೂಣಿಯಲ್ಲಿರಲಿದೆ ನಿಮ್ಮ ಕೋಸ್ಟಲ್ ಬುಲೆಟಿನ್
ಸಿಎಂ ಬದಲಾವಣೆ ಪ್ರಶ್ನೆ ಬಿಜೆಪಿಯಲ್ಲಿಲ್ಲ, ಯಡಿಯೂರಪ್ಪನವರೇ ಮುಖ್ಯಮಂತ್ರಿಗಳು; ನಳಿನ್ ಸ್ಪಷ್ಟನೆ