Coastal Bulletin

ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಖ್ಯಾತ ಹಿರಿಯ ನಟಿ ಭಾರ್ಗವಿ ನಾರಾಯಣ್ ಇಂದು ಸಂಜೆ ನಿಧನರಾದರು.

ಸುಮಾರು 22 ಚಿತ್ರದಲ್ಲಿ ನಟಿಸಿದ ಇವರು ರಂಗಭೂಮಿ ಕಲಾವಿದೆ ಕೂಡ ಹೌದು.ಅವರು ಎಐರ್ ಮಹಿಳಾ ಕಾರ್ಯಕ್ರಮಗಳಿಗಾಗಿ

ಕರ್ನಾಟಕ ನಾಟಕಗಳನ್ನು ನಿರ್ದೇಶಿಸಿದ್ದರು. ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯೆರಾಗಿ ಕೆಲಸ ಮಾಡಿದ ಅನುಭವವು ಇವರಿಗೆ ಇದೆ.

Leave a Comment