ತಿರುವನಂತಪುರಂ :ಕೇರಳದಲ್ಲಿ ಜೂನ್ 16 ವರೆಗೆ ಲೋಕ್ಡೌನ್ ಮುಂದೂಡಲಾಗಿದೆ ಎಂದು ಸರಕಾರ ತಿಳಿಸಿದೆ.
ಕೊರೋನ ಮಾಹಾಮಾರಿಯ ವಿರುದ್ಧ ಹೋರಾಟದಲ್ಲಿ ಕೇರಳ ಸರಕಾರ ಲಾಕ್ ಡೌನ್ ಜೂನ್ 9
ರ ವರೆಗೆ ಘೋಷಿಸಿದ್ದ ಅವಧಿಯನ್ನು ಜೂನ್ 16 ರ ವರೆಗೆ ವಿಸ್ತರಿಸಿ ಆದೇಶಿಸಿದೆ.