ಬಂಟ್ವಾಳ: ‘ಅಪೂರ್ವ ಟೈಲ್ಸ್’ನಲ್ಲಿ ವಿಜಯದಶಮಿಯ ವಿಶೇಷ ಆಫರ್ ಟೈಲ್ಸ್, ಸ್ಯಾನಿಟರಿ ಹಾಗೂ ಗ್ರಾನೈಟ್ಸ್‌ಗಳ ಬೃಹತ್ ಸಂಗ್ರಹ.

Coastal Bulletin
ಬಂಟ್ವಾಳ: ‘ಅಪೂರ್ವ ಟೈಲ್ಸ್’ನಲ್ಲಿ ವಿಜಯದಶಮಿಯ ವಿಶೇಷ ಆಫರ್ ಟೈಲ್ಸ್, ಸ್ಯಾನಿಟರಿ ಹಾಗೂ ಗ್ರಾನೈಟ್ಸ್‌ಗಳ ಬೃಹತ್ ಸಂಗ್ರಹ.

ಬಂಟ್ವಾಳ: ಬೈಪಾಸ್ ರಸ್ತೆಯ ಅಜೆಕಲ  ಸಮೀಪದ ಅಪೂರ್ವ ಟೈಲ್ಸ್–ಸ್ಯಾನಿಟರಿ–ಗ್ರಾನೈಟ್ಸ್ ಮಳಿಗೆಯಲ್ಲಿ ವಿಜಯದಶಮಿ ಪ್ರಯುಕ್ತ ವಿಶೇಷ ಖರೀದಿ ಅವಕಾಶವನ್ನು ಕಲ್ಪಿಸಲಾಗಿದೆ.

ಮನೆಯ ನಿರ್ಮಾಣ ಹಾಗೂ ನವೀಕರಣಕ್ಕೆ ಅಗತ್ಯವಿರುವ ವಿವಿಧ ವಿನ್ಯಾಸಗಳ ಟೈಲ್ಸ್, ಟಾಯ್ಲೆಟ್ ಕಮೋಡ್, ವಾಶ್ ಬೇಸಿನ್, ಕಿಚನ್ ಸಿಂಕ್ ಹಾಗೂ ಕಿಚನ್ ಟಾಪ್ ಫಾರ್ಮ್ ಗ್ರಾನೈಟ್ಸ್ ಸೇರಿದಂತೆ ವಿವಿಧ ಉತ್ಪನ್ನಗಳು ಮಳಿಗೆಯಲ್ಲಿ ಲಭ್ಯವಿವೆ.

2x4, 800x1600, 16x16 ಹಾಗೂ 12x12 ಅಳತೆಯ ವಿವಿಧ ವಿನ್ಯಾಸಗಳ ಇಟಾಲಿಯನ್ ಟೈಲ್ಸ್‌ಗಳ ಜೊತೆಗೆ ವಾಲ್ ಬೇಸಿನ್, ಕಿಚನ್ ಸಿಂಕ್

ಸೇರಿದಂತೆ ಮನೆಗೆ ಅಗತ್ಯವಿರುವ ಆಧುನಿಕ ವಿನ್ಯಾಸದ ಉತ್ಪನ್ನಗಳ ವಿಶಾಲ ಸಂಗ್ರಹವನ್ನು ಹೊಂದಿದೆ.

ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಒದಗಿಸುವ ಉದ್ದೇಶದಿಂದ ಮಳಿಗೆಯಲ್ಲಿ ವಿವಿಧ ಆಯ್ಕೆಗಳನ್ನು ಒದಗಿಸಲಾಗಿದೆ ಎಂದು ಸಂಸ್ಥೆಯ ಮಾಲಕ ರಾಮದಾಸ್ ಬಂಟ್ವಾಳ ತಿಳಿಸಿದ್ದಾರೆ.

ವಿಳಾಸ: ಅಪೂರ್ವ ಟೈಲ್ಸ್–ಸ್ಯಾನಿಟರಿ–ಗ್ರಾನೈಟ್ಸ್, 5-58(6)1, ಅಜೆಕಲ ,ಬೈಪಾಸ್ ರಸ್ತೆ , ಬಂಟ್ವಾಳ, ದಕ್ಷಿಣ ಕನ್ನಡ.

ಸಂಪರ್ಕ: 9341127374, 701947052

Leave a Comment