Coastal Bulletin

ತಿರುವನಂತಪುರಂ:ಕೇರಳದ ನಟ ದಿಲೀಪ್ ವಿರುದ್ಧ ಪೌಲೋಸ್ ಎಂಬ ಅಧಿಕಾರಿ ತನಿಖೆ‌ ನಡೆಸುತ್ತಿದ್ದು, ಆತನನ್ನು ಕೊಲ್ಲಲು ಸಂಚು ಮಾಡಿರುವ ಅಡಿಯೋ ಕ್ಲಿಪ್ ಸಿಕ್ಕಿದೆ.

ನಟ ದಿಲೀಪ್  ವಿರುದ್ಧ ಲೈಗಿಂಕ ದೌರ್ಜ್ಯನದ ವಿಷಯವಾಗಿ ಪ್ರಕರಣ ದಾಖಲಾಗಿತ್ತು. ಅದರ   ಮಾಹಿತಿಯನ್ನು ತನಿಖಾಧಿಕಾರಿ ಮತ್ತು ಉಪ ಅಧೀಕ್ಷಕ ಪೌಲೋಸ್ ಕಲೆ ಹಾಕತ್ತಿದ್ದರು.ಅದಕ್ಕೆ ದಿಲೀಪ್  ಮಾವ ಸೂರಜ್ ಅವರನ್ನು

ಕೊಲ್ಲಲು ಸಂಚು ಮಾಡಿ ,ಫೋನಿನಲ್ಲಿ‌ ಚರ್ಚೆ ಮಾಡಿರುವ ಅಡಿಯೋ ರಿಲೀಸ್ ಆಗಿದೆ.

ಆ ಅಡಿಯೋ ರಿಲೀಸ್ ಆದ ಕೂಡಲೇ ರಾಜ್ಯ ಪೊಲೀಸ್ ಅಪರಾಧ ವಿಭಾಗವು ದಿಲೀಪ್  ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

Leave a Comment