ತುಳುನಾಡಿನಲ್ಲಿ ಮೂಡೆಯು ವಿಶಿಷ್ಟ ರುಚಿಯ ತಿಂಡಿಯಾಗಿದೆ.ಹೌದು! ಶ್ರೀ ಕೃಷ್ಣ ಜನ್ಮಾಷ್ಟಮಿ ಬಂತೆಂದರೆ ಮೂಡೆಗೆ ತುಂಬಾ ಬೇಡಿಕೆ.ಗ್ರಾಮೀಣ ಪ್ರದೇಶದಿಂದ ಹಿಡಿದು ನಗರ ಪ್ರದೇಶದವರು ಕೂಡಾ ಇಷ್ಟಪಟ್ಟು ಮೂಡೆಯನ್ನು ಖರೀದಿಸಿ ತಿಂಡಿ ತಯಾರಿಸುತ್ತಾರೆ.