ಮಂಗಳೂರಿನಿಂದ ಮುಂಬೈಗೆ ಹೊರಟಿದ್ದ ಛತ್ರಪತಿ ಶಿವಾಜಿ ಎಕ್ಸ್ ಪ್ರೆಸ್ ರೈಲು ಅಪಘಾತಕ್ಕೀಡಾಗಿದೆ.ದೂದ್ ಸಾಗರ್ ಮತ್ತು ಸೋನಾಲಿಮ್ ರೈಲು ನಿಲ್ದಾಣಗಳ ನಡುವಿನ ಗುಡ್ಡ ಪ್ರದೇಶದಲ್ಲಿ ಘಟನೆ ನಡೆದಿದ್ದು, ಎರಡು ಬೋಗಿಗಳು ಹಳಿ ತಪ್ಪಿ ಮಣ್ಣಿನಲ್ಲಿ ಹುದುಗಿ ಹೋಗಿದೆ.