ಬಂಟ್ವಾಳ :ಗೃಹರಕ್ಷಕ ದಳದಲ್ಲಿ ಸಿವಿಲ್ ಡಿಫೆನ್ಸ್ ಆಗಿ ಬೋಜ ಮೂಲ್ಯ ಆಯ್ಕೆ

Coastal Bulletin
ಬಂಟ್ವಾಳ :ಗೃಹರಕ್ಷಕ ದಳದಲ್ಲಿ ಸಿವಿಲ್ ಡಿಫೆನ್ಸ್ ಆಗಿ ಬೋಜ ಮೂಲ್ಯ ಆಯ್ಕೆ

ಬಂಟ್ವಾಳ:ಕಳೆದ ಮೂರು ದಶಕಗಳ ಕಾಲ ಗೃಹರಕ್ಷಕದಳದಲ್ಲಿ ವಿವಿಧ ಹುದ್ದೆಗೇರಿ ನಿವೃತ್ತಿಗೊಂಡ ಬೋಜ ಮೂಲ್ಯ ಬಂಟ್ವಾಳ ಅವರು ನಿವೃತ್ತಿಯ ಬಳಿಕವು ಗೃಹರಕ್ಷಕದಳದಲ್ಲಿ ತಮ್ಮ ಸೇವೆಯನ್ನು ಮುಂದುವರಿಸಿದ್ದಾರೆ.

ಇದೀಗ ಅವರು ಗೃಹರಕ್ಷಕದಳದಲ್ಲಿ ಸಿವಿಲ್ ಡಿಫೆನ್ಸ್

ಆಗಿ ಆಯ್ಕೆಯಾಗಿದ್ದಾರೆ.ಇವರು ವಿದ್ಯುತ್ ಗುತ್ತಿಗೆದಾರರಾಗಿಯು ಕಾರ್ಯನಿರ್ವಹಿಸುತ್ತಿದ್ದರು.

Leave a Comment