Coastal Bulletin

ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿಷಯವಾಗಿ ಚರ್ಚೆಯನ್ನು ಸೋಮವಾರ ಸಿಎಂ ಬಸವರಾಜ ಬೊಮ್ಮಯಿ ಇವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು.‌ ಈ ಸಭೆಯಲ್ಲಿ ಬುಧವಾರದಿಂದ ಪಿಯು,ಡಿಗ್ರಿ ಕಾಲೇಜು ಶುರು ಮಾಡಲು ಸರಕಾರ ತೀರ್ಮಾನಿಸಿದೆ.

ಸದ್ಯಕ್ಕೆ ಈ ಪ್ರಕರಣ ಹೈಕೋರ್ಟ್ ನಲ್ಲಿದ್ದು, ತೀರ್ಪು ನೀಡುವವರೆಗೆ ಯಾವುದೇ

ಧಾರ್ಮಿಕ ಗುರುತಿನ ಬಟ್ಟೆ ಹಾಕಲು ಅನುಮತಿ ಇಲ್ಲ ಎಂದಿದೆ ಹೈಕೋರ್ಟ್.

Leave a Comment