Coastal Bulletin

ಮಿರತ್: ಲೋಕಸಭಾ ಸಂಸದ ಅಸಾದುದ್ದೀನ್ ಓವೈಸಿ ಹೋಗುತ್ತಿದ್ದ ಕಾರಿಗೆ ಗುಂಡಿನ ದಾಳಿ ಇಂದು ನಡೆದಿದೆ.

ಮೀರತ್ ನಿಂದ ಹಿಂತಿರುವಾಗ ಈ ಘಟನೆ ನಡೆದಿದ್ದು, 3-4ಜನರು  4 ಸುತ್ತು ಗುಂಡನ್ನು ಕಾರಿಗೆ ಹಾರಿಸಿ,

ಅಲ್ಲಿಯೇ ತಮ್ಮಲ್ಲಿರುವ ಆಯುಧಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಕಾರು ಪಂಕ್ಚರ್ ಆಗಿದೆ.ನಾವೆಲ್ಲರೂ ಸುರಕ್ಷಿತರಾಗಿದ್ದೇವೆ ಎಂದು ಅಸಾದುದ್ದೀನ್ ಹೇಳಿದ್ದಾರೆ.

Leave a Comment