Coastal Bulletin

ನವದೆಹಲಿ: ಗುರುಗ್ರಾಮದ ಸೆಕ್ಟರ್ 12 ರಲ್ಲಿ ಸ್ಥಳೀಯರು ಶುಕ್ರವಾರ ರಾಜ್ಯ ಜಾಗರಣಾ ಬ್ಯೂರೋ ಕಚೇರಿ ಎದುರಿನ ಸಾರ್ವಜನಿಕ ಮೈದಾನದಲ್ಲಿ ನಮಾಜ್ ಗೆ ಅವಕಾಶ ನೀಡರುವದನ್ನು ವಿರೋಧಿಸಿ ಪ್ರತಿಭಟನೆ ಹಾಗೂ ಮುಸ್ಲಿಮರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ.

ತೆರೆದ ಪ್ರದೇಶದಲ್ಲಿ ನಮಾಜ್ ಮಾಡುವುದಕ್ಕಾಗಿ ಒಂದು ದೊಡ್ಡ ಜನಸಂದಣಿ ಜಮಾಯಿಸಿದೆ ಇದು ಮುಖ್ಯ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿದೆ

ಎಂದು ಆರೋಪಿಸಿ  ಈ ಪ್ರದೇಶದಲ್ಲಿ ಸ್ಥಳೀಯರಲ್ಲದೆ, ವಿಶ್ವ ಹಿಂದೂ ಪರಿಷತ್ ಹಾಗೂ ವಿವಿಧ ಹಿಂದೂ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.

Leave a Comment