Coastal Bulletin

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಅಕ್ರಮ ಕಟ್ಟಡಗಳ‌ ನೆಲಸಮ ಕಾರ್ಯಚರಣೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಮುಂದಿನ ಎರಡು ವಾರ ಕಟ್ಟಡ ನೆಲಸಮಗೊಳಿಸದಂತೆ ಸೂಚನೆ ನೀಡಿದೆ.

ರಾಮನವಮಿಯಂದು  ಗಲಾಟೆ ಸಂಭವಿಸಿದ್ದು, ಜಹಾಂಗೀರ್ ಪುರಿಯಲ್ಲಿ ಅಕ್ರಮ ಕಟ್ಟಡ ತೆರವಿಗೆ ದೆಹಲಿ ಮಹಾನಗರ ಪಾಲಿಕೆ ಬುಧವಾರ ಕಾರ್ಯಚರಣೆ ಶುರು

ಮಾಡಿತ್ತು.

ಈ ವಿಷಯದ ಕುರಿತು ಇಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿ, ಮುಂದಿನ ಎರಡು ವಾರ ಕಟ್ಟಡ ನೆಲಸಮಗೊಳಿಸದಂತೆ ಆದೇಶ ನೀಡಿದೆ.

Leave a Comment