Coastal Bulletin

ಅಯೋಧ್ಯೆ ಯ ಪ್ರತಿಷ್ಠಿತ ರಾಮ ಮಂದಿರ ಗರ್ಭಗುಡಿಗೆ ಇಂದು ಉತ್ತರ ಪ್ರದೇಶದ‌ ಸಿಎಂ ಯೋಗಿ ಆದಿತ್ಯನಾಥ್ ಶಂಕು ಸ್ಥಾಪನೆ ನೆರವೇರಿಸಿದರು.

ಗರ್ಭಗುಡಿ ಶಂಕು ಸ್ಥಾಪನೆಯ ಮುನ್ನ ಹನುಮಾನ್ ಗರ್ಹಿ ದೇವಸ್ಥಾನಕ್ಕೆ

ಪೂಜೆ ಸಲ್ಲಿಸಿದರು. ನಂತರ ಗರ್ಭಗುಡಿ ಜಾಗಕ್ಕೆ ಹೋಗಿ ಪೂಜೆಯನ್ನು ನೆರವೇರಿಸಿದರು.

Leave a Comment