ಕಾಸರಗೋಡು : ಟ್ರಾಕ್ಟರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಚಾಲಕ ಮೃತ ಪಟ್ಟು, ಮತ್ತೊಬ್ಬ ಗಾಯಗೊಂಡ ಘಟನೆ ಪೈವಳಿಕೆ - ಚೇವಾರ್ ರಸ್ತೆಯ ಕಟ್ಟದಮನೆ ಸೇತುವೆ ಬಳಿ ನಡೆದಿದೆ.
ಚಾಲಕ ನೇಪಾಳ ಮೂಲದ ರುಂಕಾವ್ ನ ಸುರೇಶ್ ಪೊನ್ ಮೃತಪಟ್ಟ ಚಾಲಕ
. ಘಟನೆಯಲ್ಲಿ ಮತ್ತೊಬ್ಬ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













