Coastal Bulletin

ಕಾಸರಗೋಡು :ಮಲರಾಯ ಫ್ರೆಂಡ್ಸ್ ಕ್ಲಬ್ ಬಾಯಾರು ಇದರ ವತಿಯಿಂದ ಜ್ಯೋತಿ ಟ್ರೋಫಿ 2022, 62 ಕೆ.ಜಿ ವಿಭಾಗದ ಕಬಡ್ಡಿ ಪಂದ್ಯಾಟವು ಎ.‍10 ರಂದು ಬದಿಯಾರು ಮಲರಾಯ ಗ್ರೌಂಡ್ ನಲ್ಲಿ ನಡೆಯಲಿದೆ.

 ಈ ಕಬಡ್ಡಿ ಪಂದ್ಯಾಟದಲ್ಲಿ ವಿಜೇತರಿಗೆ ಪ್ರಥಮ ಬಹುಮಾನವಾಗಿ 7007 ನಗದು ಹಾಗೂ ಎಂ ಸಿ ಎಫ್ ಟ್ರೋಫಿ, ದ್ವಿತೀಯ ಬಹುಮಾನ 5005 ನಗದು ಹಾಗೂ ಎಂ ಸಿ

ಎಫ್ ಟ್ರೋಫಿ, ತೃತೀಯ 3005 ನಗದು ಹಾಗೂ ಎಂ ಸಿ ಎಫ್ ಟ್ರೋಫಿ, ಚತುರ್ಥ ಬಹುಮಾನವಾಗಿ 2005 ನಗದು ಹಾಗೂ ಎಂ ಸಿ ಎಫ್ ಟ್ರೋಫಿ ನೀಡಲಾಗುವುದು.

Leave a Comment