ಬ್ರಹ್ಮರಕೂಟ್ಲು:55ನೇ ವಾರ್ಷಿಕ ಏಕಾಹ ಭಜನಾ ಮಹೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಮನೋಜ್ ವಳವೂರು  ಪ್ರ. ಕಾರ್ಯದರ್ಶಿ ಯೋಗೀಶ್ ದರಿಬಾಗಿಲು ಆಯ್ಕೆ.

Coastal Bulletin
ಬ್ರಹ್ಮರಕೂಟ್ಲು:55ನೇ ವಾರ್ಷಿಕ ಏಕಾಹ ಭಜನಾ ಮಹೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಮನೋಜ್ ವಳವೂರು  ಪ್ರ. ಕಾರ್ಯದರ್ಶಿ ಯೋಗೀಶ್ ದರಿಬಾಗಿಲು ಆಯ್ಕೆ.

ಬಂಟ್ವಾಳ :ಶ್ರೀ ಮೂಕಾಂಬಿಕಾ ಕೃಪಾ ಶ್ರೀ ರಾಮ ಭಜನಾ ಮಂದಿರ (ರಿ.) ಬ್ರಹ್ಮರಕೂಟ್ಲು. ಇದರ 55ನೇ ಏಕಾಹ ಭಜನಾ ಮಹೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಮನೋಜ್ ವಳವೂರು,ಪ್ರಧಾನ ಕಾರ್ಯದರ್ಶಿಯಾಗಿ ಯೋಗೀಶ್ ಶ್ರೇಯಾ ಸ್ಟುಡಿಯೋ ದರಿಬಾಗಿಲು, ಕೋಶಾಧಿಕಾರಿ ಸತೀಶ್ ವಳವೂರು,ಜತೆ ಕಾರ್ಯದರ್ಶಿಗಳು ರಕ್ಷಿತ್ ವಾಮದಪದವು, ಶರತ್ ಗುಂಡಿ, ಆದಿಶ್ ಪೆರಿಯೊಡಿಬೀಡು ಹಾಗೂ ಇತರ ಪದಾಧಿಕಾರಿಗಳು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

Leave a Comment