Coastal Bulletin

ಕಾಸರಗೋಡು : ಪೈವಳಿಕೆ ಪಂಚಾಯತ್ 124ನೇ ವಾರ್ಡ್ ಇದರ ಪೂರ್ಣ ಸಮಿತಿಯ ಅಧ್ಯಕ್ಷರಾಗಿ ಪ್ರವೀಣ್ ರೈ ಪಟ್ಲ ಹಾಗೂ ಕಾರ್ಯದರ್ಶಿಯಾಗಿ ಯತೀಶ್ ಕಲ್ಲಗದ್ದೆ ಇವರನ್ನು ಆಯ್ಕೆ ಮಾಡಲಾಗಿದೆ.

ಸಭೆಯಲ್ಲಿ ಬಿಜೆಪಿ ನೇತಾರುಗಳಾದ ಕಿಶೋರ್ ಕುಮಾರ್ ನೖಾಕ್, ಬಿಜೆಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಮಣಿಕಂಠ ರೈ, ಸರೋಜ ಆರ್ ಬಲ್ಲಾಳ್, ದೇವಿಪ್ರಸಾದ್ ಶೆಟ್ಟಿ, ಮನುಕುಮಾರ್ ಪೆರ್ವೋಡಿ, ಶ್ರೀಧರ ಅಂಗಡಿಮಾರ್, ಗ್ರಾಮ ಪಂಚಾಯತ್ ಸದಸ್ಯೆ ಕಮಲ,ಪಂಚಾಯತ್ ಬಿಜೆಪಿ ಅಧ್ಯಕ್ಷ ಲೋಕೇಶ್ ನೋಂಡ, ಮಂಡಲ ಕಾರ್ಯದರ್ಶಿ ಸುಬ್ರಮಣ್ಯ ಭಟ್ ,ಮಂಜೇಶ್ವರ ಮಂಡಲ ಪ್ರಭಾರಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಮೇಶ್ ಕಾಸರಗೋಡು ಮೊದಲಾದವರು ಉಪಸ್ಥಿತರಿದ್ದರು.

ನೂತನ

ಬೂತ್ ಸಮಿತಿಯನ್ನು ಈ ಕೆಳಗಿನಂತೆ ಆರಿಸಲಾಗಿದೆ.

1)ಅಧ್ಯಕ್ಷರು -ಪ್ರವೀಣ್ ರೈ ಪಟ್ಲ

2)ಪ್ರಧಾನ ಕಾರ್ಯದರ್ಶಿ -ಯತೀಶ ಕಲ್ಲಗದ್ದೆ

3)BLA -ರವಿ ಕುದ್ರಡ್ಕ,

(4) ದಿನೇಶ್ ನಾಯ್ಕ್.

5)ಕೇಂದ್ರ -ರಾಜ್ಯ ಸರಕಾರದ ಯೋಜನೆ -ಸಂತೋಷ ಭಂಡಾರಿ ಪಟ್ಲ.

6)ಸೋಷಿಯಲ್ ಮೀಡಿಯಾ -ಮೋಹನ ಕುದ್ರಡ್ಕ.

7)ಮನ್ ಕೀ ಭಾತ್ -ಸುಜಿತ್ ಕೊಡಿಚ್ಚಾಲ್.

8)ಉದ್ಯೋಗ ಖಾತಾರಿ,

ಕುಟುಂಬ ಶ್ರೀ -ಯಮುನಾ

ಸಮಿತಿ ಸದಸ್ಯರು -

(9)ಶಾರದಾ ಕುದ್ರಡ್ಕ.

(10)ನಿತಿನ್ ಪೆರ್ವೋಡಿ

(11)ಶಿವ ಕುಲಾಲ್ ಕಲ್ಲಗದ್ದೆ

(12)ಮಂಗಳ ಗೌರಿ  ಕೆ

(13)ಶೀನ ಪೆರ್ವೋಡಿ

14)ಉದಯ ಕುಮಾರ್

15)ಸುಮತಿ

Leave a Comment