Coastal Bulletin

ಉತ್ತರಕನ್ನಡ: ಶ್ರೀಕ್ಷೇತ್ರ ಗೋಕರ್ಣ ಪರ್ತಗಾಳಿ ಜೀವೋತ್ತಮಮಠದ ಮಠಾಧೀಶ ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ (76) ಸೋಮವಾರ ಬೆಳಗ್ಗೆ 11.30ಕ್ಕೆ ಹೃದಯಾಘಾತದಿಂದ ಶ್ರೀಹರಿಪಾದ ಸೇರಿದರು.

 1945ರ ಆಗಸ್ಟ್ 3ರಂದು ಜನಿಸಿದ್ದ ಶ್ರೀಗಳು 1967ರ ಫೆಬ್ರವರಿ 26ರಂದು

ಶ್ರೀ ಗೋಕರ್ಣ ಪರ್ತಗಾಳಿ ಮಠದ 23ನೇ ಪೀಠಾಧಿಪತಿಯಾಗಿ ನಿಯುಕ್ತಿಯಾಗಿದ್ದರು. 

Leave a Comment