ತುಂಬೆ :ಕಾಂಗ್ರೆಸ್ ನೂತನ ವಲಯಧ್ಯಕ್ಷರಾಗಿ ಇಬ್ರಾಹಿಂ ವಲವೂರು ನೇಮಕ.

Coastal Bulletin
ತುಂಬೆ :ಕಾಂಗ್ರೆಸ್ ನೂತನ ವಲಯಧ್ಯಕ್ಷರಾಗಿ ಇಬ್ರಾಹಿಂ ವಲವೂರು ನೇಮಕ.

ಬಂಟ್ವಾಳ :ಕಾಂಗ್ರೆಸ್ ತುಂಬೆ ಗ್ರಾಮ ಸಮಿತಿ ಇದರ ನೂತನ ವಲಯಧ್ಯಕ್ಷರನ್ನಾಗಿ ಕರ್ನಾಟಕ ಸರಕಾರದ ಅರೋಗ್ಯ ಸಚಿವ ಯು ಟಿ ಖಾದರ್ ರವರ ಶಿಫಾರಸ್ಸಿನ ಮೇರೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಕಾಜವರವರು ತುಂಬೆ ಗ್ರಾ ಪಂ ನಿಕಟಪೂರ್ವ ಸದಸ್ಯರಾದ ಇಬ್ರಾಹಿಂ ವಲವೂರು ಇವರನ್ನು ನೇಮಿಸಿದ್ದಾರೆ.

Leave a Comment