ಲಾವಣ್ಯ ಗೌಡ ಹತ್ಯೆ ಖಂಡನೀಯ, ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹ : ಬೇಬಿ ಕುಂದರ್.

Coastal Bulletin
ಲಾವಣ್ಯ ಗೌಡ ಹತ್ಯೆ ಖಂಡನೀಯ, ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹ : ಬೇಬಿ ಕುಂದರ್.

ಬಿ ಸಿ  ರೋಡ್ : ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಜು. 16ರಂದು ಅಮಾಯಕ ಯುವತಿ ಲಾವಣ್ಯ ಗೌಡ ಹತ್ಯೆಯಿಂದ ಇಡೀ ಜಿಲ್ಲೆಯ ಜನತೆ ಭಯಭೀತರಾಗಿದ್ದು ಹಾಡು ಹಗಲೇ ಕೊಚ್ಚಿ ಹತ್ಯೆ ಮಾಡಿದ ಪಾಪಿ ಚೇತನ್ ಗೌಡ ಈ ಭೂಮಿಯಲ್ಲಿ ಜೀವಂತ ಬದುಕಲು ಅರ್ಹತೆ ಇಲ್ಲದ ವ್ಯಕ್ತಿಯಾಗಿದ್ದು,ಆತನಿಗೆ ಪೊಲೀಸ್ ಅಧಿಕಾರಿಗಳು ತಕ್ಷಣದಲ್ಲಿ ತಮ್ಮ ಪೊಲೀಸ್ ಕಾರ್ಯಾಚಣೆಯ ಭಾಗವಾಗಿ ಕಠಿಣ ನಿರ್ದಾರವನ್ನು ತೆಗೆದು ಕೊಳ್ಳುವ ಮುಖಾಂತರ  ರಾಜ್ಜದ ಜನತೆಗೆ ಪೊಲೀಸ್ ಅಧಿಕಾರಿಗಳ ಮೇಲಿನ ವಿಶ್ವಾಸವನ್ನು ಹೆಚ್ಚಿಸಿ ಸೂಕ್ತ ಸಂದೇಶವನ್ನು ನೀಡುವ ಜೊತೆಗೆ ಸಾರ್ವಜನಿಕರಿಗೆ ಧೈರ್ಯ ತುಂಬುವಂತೆ ಒತ್ತಾಯ.ಹೆಣ್ಣು ಮಗಳ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ಸಾವಿನ ನೋವನ್ನು ಭರಿಸುವ ಶಕ್ತಿ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ (ಬೂಡ) ಅಧ್ಯಕ್ಷ ಬೇಬಿ ಕುಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment