ಬಂಟ್ವಾಳ :ಶ್ರೀ ವೀರ ಹನುಮಾನ್ ಮಂದಿರ ದತ್ತನಗರ ಸುಜೀರು ಇದರ ಬೆಳ್ಳಿ ಹಬ್ಬದ ಸಂಭ್ರಮದ ಅಂಗವಾಗಿ ಸರ್ವ ಭಕ್ತರ ಸಮಲೊಚನಾ ಸಭೆಯು ಇತ್ತೀಚೆಗೆ ನಡೆಯಿತು, ಬೆಳ್ಳಿಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಹಾಗೂ ಬೆಳ್ಳಿಹಬ್ಬದ ಸವಿ ನೆನಪಿಗಾಗಿ ಸುಮಾರು ರೂ 20ಲಕ್ಷ ವೆಚ್ಚದಲ್ಲಿ ಸಭಾಭಾವನವನ್ನು ನಿರ್ಮಿಸುವ ಸಲುವಾಗಿ ನೂತನ ರಜತ ಮಹೊತ್ಸವದ ಸಮಿತಿ ರಚಿಸಲಾಯಿತು.
ನೂತನ ರಜತ ಮಹೋತ್ಸವ ಸಮಿತಿಯ ಪದಾಧಿಕಾರಿಗಳ ವಿವರ :
ರಜತ ಮಹೋತ್ಸವ ಸಮಿತಿಯ ಗೌರವವಾದ್ಯಕ್ಷರಾಗಿ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಕ್ಷೇತ್ರ ಒಡಿಯೂರು, ಬ್ರಿಜೇಶ್ ಚೌಟ.ಸಂಸದರು ದ.ಕ, ನಳೀನ್ ಕುಮಾರ್ ಕಟೀಲ್ ಮಾಜಿ ಸಂಸದರು, ಐತಪ್ಪ ಆಳ್ವ ಸುಜೀರು ಗುತ್ತು.
ಅಧ್ಯಕ್ಷರು ಚಂದ್ರಶೇಖರ ಗಾಂಬೀರ, ಕಾರ್ಯಾದ್ಯಕ್ಷರು ನಿಶಿತ್ ಶೆಟ್ಟಿ ಸುಜೀರ್ ಗುತ್ತು.ಪ್ರದಾನಕಾರ್ಯದರ್ಶಿ ದಾಮೊದರ್ ಸಪಲ್ಯ,ಕೊಶಾದಿಕಾರಿ ನಾಗೇಶ್ ಅಮೀನ್,ಉಪಾಧ್ಯಕ್ಷ ವಿಶು ಕುಮಾರ್ ಕೊಡಂಗೆ, ಪ್ರವೀಣ್ ಶೆಟ್ಟಿ ಸುಜೀರ್, ಸಂಜೀವ ಟೈಲರ್ ಬೆಂಜನ್ ಪದವು,ಪ್ರಸಾದ್ ಸುಜೀರ್,ಬಾಬು ಪೂಜಾರಿ ಸುಜೀರ್,ಯಶವಂತ ಸುಜೀರ್ ದೆಯ್ಯಡ್ಕ,ಕಿಶೋರ್ ಸುಜೀರ್,
ಜೊತೆ ಕಾರ್ಯದರ್ಶಿಗಳು ಲಕ್ಷ್ಮಣ್ ಸುಜೀರ್ ದೆಯಡ್ಕ,ಮಹೇಶ್ ಸುಜೀರ್ ಕೊಡಂಗೆ, ರಂಜಿತ್ ಶೆಟ್ಟಿ ಸುಜೀರ್ ಮಲ್ಲಿ, ದೀಲಿಪ್ ಸುಜೀರ್ ಬದಿಗುಡ್ಡೆ,ಸಂತೋಷ್ ಸುಜೀರ್ ಕೊಡಂಗೆ,ಅಶ್ವಥ್ ಸುಜೀರ್ ದೆಯಡ್ಕ.ಸತೀಶ್ ಮೆಜಪೆ.
ಸಂಚಾಲಕರು ತಾರನಾಥ್ ಕೊಟ್ಟಾರಿ ತೇವು,ರವೀಂದ್ರ ಕಂಬಳಿ ಸುಜೀರ್ ಬೀಡು,ಅನೀಲ್ ಪಂಡಿತ್ ಬ್ರಹ್ಮರಕೂಟ್ಲು.
ಗೌರವ ಸಲಹೆಗಾರರು ಗಿರಿಪ್ರಕಾಶ್ ತಂತ್ರಿ,
ಶ್ರೀ ಭಕ್ತಿ ಭೂಷಣ್ ಪ್ರಭೂಜಿ, ಪ್ರತಾಪ್
ಅಳ್ವ ಸುಜೀರ್ ಗುತ್ತು,ಅಶೋಕ್ ಶೆಟ್ಟಿ ಸುಜೀರ್ ಗುತ್ತು, ನರೇಂದ್ರ ನಾಯ್ಕ್ ಸುಜೀರ್ ಬೀಡು,ಯಸ್.ಜಯ ಬೆಳ್ಚಾಡ ಸುಜೀರ್ ದತ್ತನಗರ,ಸುದೀರ್ ಶೆಟ್ಟಿ ಸುಜೀರ್, ಸಂತೋಷ್ ಶೆಟ್ಟಿ ಸುಜೀರ್ ಹೊಸಮನೆ, ಸದಾಶಿವ ಡಿ.ತುಂಬೆ.ದಿನೇಶ್ ಶೆಟ್ಟಿ ಕೊಟಿಂಜ,ಉಮೇಶ್ ಸಾಲ್ಯಾನ್ ಬೆಂಜನ ಪದವು,ಗಣೇಶ್ ಭಟ್ ಸುಜೀರ್.
ರಜತಮಹೊತ್ಸವ ಮಹಿಳಾ ಸೇವಾ ಬಳಗ.
ಅಧ್ಯಕ್ಷರಾಗಿ ಲಲಿತಾ ಜೆ.ಭಂಡಾರಿ ಸುಜೀರ್ ದೆಯಡ್ಕ,ಉಪಾಧ್ಯಕ್ಷ ಸುಶೀಲ ದತ್ತನಗರ
ವಿಜಯಲಕ್ಷ್ಮಿ ಯನ್ ನಾಯ್ಕ ಸುಜೀರ್ ಬೀಡು.ಕಾರ್ಯದರ್ಶಿ ಅಮಿತಾ ಪರಂಗಿಪೇಟೆ. ಕೊಶಾದಿಕಾರಿ ಉಷಾ ಶಶಿದರ ಸುಜೀರ್ ದತ್ತನಗರ.
ಉಪಾಧ್ಯಕ್ಷ ರು ಕು.ಸಾರಿಕಾ ಕೊಡಂಗೆ,ಸ್ವಾತಿ ದೆಯಡ್ಕ,ಕವಿತಾ ದತ್ತನಗರ.ಭವ್ಯ ಕೊಡಂಗೆ, ಕು.ಕೀರ್ತನಾ.ಸೊನಿಕಾ ಹೊಸಮನೆ, ಜೊತೆಕಾರ್ಯದರ್ಶಿಸಮಿತಾ ಸಂತೊಷ್, ಕುಸುಮಾ ರಾಮಕೃಷ್ಣ ದತ್ತನಗರ,ರಾಜೀವಿ ದತ್ತನಗರ, ಲೀಲಾವತಿ ದೆಯಡ್ಕ,ಲಲಿತ ದತ್ತನಗರ ಆಯ್ಕೆಯಾದರು.
ಈ ಸಂದರ್ಭದಲ್ಲಿ ಮಂದಿರದ ಅಡಳಿತ ಸಮಿತಿಯ ಗೌರವಾದ್ಯಕ್ಸರು ಪ್ರಕಾಶ್ಚಂದ್ರ ರೈ ದೆವಸ್ಯ,ಅದ್ಯಕ್ಷ ಸುರೇಂದ್ರ ಕುಂಬಳಿ ಸುಜೀರ್ ಬೀಡು,ಉತ್ಸವ ಸಮಿತಿಯ ಅದ್ಯಕ್ಷ ಪುರುಷೋತ್ತಮ ದತ್ತನಗರ, ಮಹಿಳಾ ಸೇವಾಬಳಗದ ಅದ್ಯಕ್ಷೆ ಮೀನಾಕ್ಷಿ ಹಾಗೂ ಊರಿನ ಎಲ್ಲಾಭಕ್ತಾದಿಗಳು ಉಪಸ್ಥಿತರಿದ್ದರು















