ಮಂಗಳೂರು :ಶ್ರೀ ಶರವು ಕನ್ಸ್ಟ್ರಕ್ಷನ್ಸ್: ಗುಣಮಟ್ಟದ ನಿರ್ಮಾಣ ಕಾಮಗಾರಿಗೆ ವಿಶ್ವಾಸಾರ್ಹ ಸೇವೆ.

Coastal Bulletin
ಮಂಗಳೂರು :ಶ್ರೀ ಶರವು ಕನ್ಸ್ಟ್ರಕ್ಷನ್ಸ್: ಗುಣಮಟ್ಟದ ನಿರ್ಮಾಣ ಕಾಮಗಾರಿಗೆ ವಿಶ್ವಾಸಾರ್ಹ ಸೇವೆ.

ಮಂಗಳೂರು: ನಿರ್ಮಾಣ ಕ್ಷೇತ್ರದಲ್ಲಿ ಗುಣಮಟ್ಟ, ನಂಬಿಕೆ ಹಾಗೂ ಆಧುನಿಕ ತಂತ್ರಜ್ಞಾನಕ್ಕೆ ಆದ್ಯತೆ ನೀಡುತ್ತಿರುವ ಶ್ರೀ ಶರವು ಕನ್ಸ್ಟ್ರಕ್ಷನ್ಸ್ ಸಂಸ್ಥೆಯು ವಿವಿಧ ನಿರ್ಮಾಣ ಮತ್ತು ಅಭಿವೃದ್ಧಿ ಕಾಮಗಾರಿಗಳ ಸೇವೆಯನ್ನು ಒದಗಿಸುತ್ತಿದೆ.

ಮನೆ ಹಾಗೂ ಕಟ್ಟಡ ನಿರ್ಮಾಣ, ನವೀಕರಣ ಕಾಮಗಾರಿ, ಸೈಟ್ ಅಭಿವೃದ್ಧಿ ಸೇರಿದಂತೆ ವಿವಿಧ ಸೇವೆಗಳನ್ನು ಸಂಸ್ಥೆ ನಿರ್ವಹಿಸುತ್ತಿದೆ. ಇದರ ಜೊತೆಗೆ ಗೋಡೆ ಮತ್ತು ನೆಲಕ್ಕೆ ಮೈಕ್ರೋ ಸಿಮೆಂಟ್, ಲೈಮ್ ಪ್ಲಾಸ್ಟರಿಂಗ್ ಹಾಗೂ ಲೈಮ್ ವಾಶ್ ಸೇರಿದಂತೆ ವಿಶೇಷ

ಕಾಮಗಾರಿಗಳನ್ನೂ ಕೈಗೊಳ್ಳಲಾಗುತ್ತಿದೆ.

ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ ಗುಣಮಟ್ಟದ ಕಾಮಗಾರಿ ಹಾಗೂ ಆಕರ್ಷಕ ವಿನ್ಯಾಸಕ್ಕೆ ಒತ್ತು ನೀಡಲಾಗುತ್ತಿದೆ ಎಂದು ಸಂಸ್ಥೆಯ ಮಾಲಕ ನಿತೀನ್ ಕುಮಾರ್ ಕಾಪಿಕಾಡ್  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಪರ್ಕ: 9901242712 / 9606431110

ವಿಳಾಸ: ಗುಜ್ಜರೆಕೆರೆ ರಸ್ತೆ, ಜೆಪ್ಪು ಮಾರ್ಕೆಟ್ ಸಮೀಪ, ಮಂಗಳೂರು

ವೆಬ್‌ಸೈಟ್: www.shreesharavuconstructions.in

Leave a Comment