ಗೋವಿನತೋಟ :ಇಂದಿನಿಂದ ಶ್ರೀ ರಾಧಾಸುರಭಿ ಗೋ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಪ್ತಾಹ-2026.

Coastal Bulletin
ಗೋವಿನತೋಟ :ಇಂದಿನಿಂದ ಶ್ರೀ ರಾಧಾಸುರಭಿ ಗೋ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಪ್ತಾಹ-2026.

ಬಂಟ್ವಾಳ :ಶ್ರೀ ರಾಧಾಸುರಭಿ ಗೋ ಮಂದಿರ ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ (ರಿ.)ಇದರ ಅಶ್ರಯದಲ್ಲಿ ಅ.29ರಿಂದ ಸೆ.04 ವರೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಸಪ್ತಾಹ-2026 ಕಾರ್ಯಕ್ರಮವು ಹರಿನಾಮ ಸಂಕೀರ್ತನೆ, ಶ್ರೀಮದ್ಭಾಗವತ ಪ್ರವಚನ, ಗೋಪೂಜೆಯೊಂದಿಗೆ ಪ್ರದ್ಧಾ ಭಕ್ತಿಯಿಂದ ಶ್ರೀ ರಾಧಾಸುರಭಿ ಗೋ ಮಂದಿರ ಬ್ರಹ್ಮಗಿರಿ, ಗೋವಿನತೋಟ, ಪುದು ಇಲ್ಲಿ ಸಂಪನ್ನಗೊಳ್ಳಲಿರುವುದು ಎಂದು ಭಕ್ತಿ ಭೂಷಣ್ ಪ್ರಭುಜೀ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಂಟ್ವಾಳ :ಶ್ರೀ ರಾಧಾಸುರಭಿ ಗೋ ಮಂದಿರ ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ (ರಿ.)ಇದರ ಅಶ್ರಯದಲ್ಲಿ ಅ.29ರಿಂದ ಸೆ.04 ವರೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಸಪ್ತಾಹ-2026 ಕಾರ್ಯಕ್ರಮವು ಹರಿನಾಮ ಸಂಕೀರ್ತನೆ, ಶ್ರೀಮದ್ಭಾಗವತ ಪ್ರವಚನ, ಗೋಪೂಜೆಯೊಂದಿಗೆ ಪ್ರದ್ಧಾ ಭಕ್ತಿಯಿಂದ ಶ್ರೀ ರಾಧಾಸುರಭಿ ಗೋ ಮಂದಿರ ಬ್ರಹ್ಮಗಿರಿ, ಗೋವಿನತೋಟ, ಪುದು ಇಲ್ಲಿ ಸಂಪನ್ನಗೊಳ್ಳಲಿರುವುದು ಎಂದು ಭಕ್ತಿ ಭೂಷಣ್ ಪ್ರಭುಜೀ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment