ಸುಜೀರು :ಶ್ರೀ ವೀರ ಹನುಮಾನ್ ಮಂದಿರ(ರಿ) ನೂತನ ಸಭಾಂಗಣಕ್ಕೆ ಭೂಮಿ ಪೂಜೆ.

Coastal Bulletin
ಸುಜೀರು :ಶ್ರೀ ವೀರ ಹನುಮಾನ್ ಮಂದಿರ(ರಿ) ನೂತನ ಸಭಾಂಗಣಕ್ಕೆ ಭೂಮಿ ಪೂಜೆ.

ಬಂಟ್ವಾಳ :ಶ್ರೀ ವೀರ ಹನುಮಾನ್ ಮಂದಿರ (ರಿ) ದತ್ತನಗರ ಸುಜೀರು ಇಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಯ ಆಶೀರ್ವಾದದಿಂದ ಶ್ರೀ ಮುಖ್ಯಪ್ರಾಣ ದೇವರ ರಜತಮಹೊತ್ಸವ ಅಂಗವಾಗಿ ನಿರ್ಮಾಣಗೊಳ್ಳಲಿರುವ ನೂತನ ಸಭಾಂಗಣದ ಭೂಮಿ ಪೂಜೆಯ ಶುಭ ಮೂಹೂರ್ತ ಪ್ರದಾನ ಅರ್ಚಕರು ಹಾಗೂ ರಜತಮಹೊತ್ಸವ ಗೌರವಸಲಹೆಗಾರ ಶ್ರೀ ಪೊಳಲಿ ಗಿರಿಪ್ರಕಾಶ್ ತಂತ್ರಿಗಳ ಪೌರೊತ್ಯದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಅದ್ಯಕ್ಷರಾದ ಶ್ರೀ ಚಂದ್ರಶೇಖರ ಗಾಂಬೀರ ಸುಜೀರ್ ಗುತ್ತು.ಕಾರ್ಯದರ್ಶಿ ಶ್ರೀ ದಾಮೋದರ ಸಪಲ್ಯ .ಗೌರವ ಸಲಹೆ ಗಾರರಾದ ಶ್ರೀ ಅಶೋಕ್ ಶೆಟ್ಟಿ ಸುಜೀರ್ ಗುತ್ತು.ಶ್ರೀ ಅಶಿತ್ ಶೆಟ್ಟಿ ಸುಜೀರ್ ಗುತ್ತು,ಶ್ರೀ ನರೇಂದ್ರ ನಾಯ್ಕ್ ಸುಜೀರ್ ಬೀಡು.ಶ್ರೀ ಪ್ರತಾಪ್ ಆಳ್ವ ಸುಜೀರ್ ಗುತ್ತು.ಶ್ರೀ ರಾಜೇಶ್ ಅಂಚನ್ ಸುಜೀರ್.ಯಸ್.ಜಯಬೆಳ್ಚಾಡ ಸುಜೀರ್ಶ್ರೀ ರಾಮಚಂದ್ರ ಬಂಗೇರ ಮಾರಿಪಳ್ಳ.ಶ್ರೀ ಎ.ಕೆ.ಗಿರೀಶ್ ಶೆಟ್ಟಿ ಕುಂಪಣಮಜಲ್.ಸಂಚಾಲಕರು ಶ್ರೀ ಅನೀಲ್ ಪಂಡಿತ್ .ರಜತಮಹೊತ್ಸವ

ಜೊತೆಕಾರ್ಯದಶಿ ಶ್ರೀ ಯಶವಂತ್.ಶ್ರೀ ರಂಜಿತ್ ಶೆಟ್ಟಿ ಸುಜೀರ್ ಮಲ್ಲಿ ಶ್ರೀಪ್ರವೀಣ್ ಶೆಟ್ಟಿ ಸುಜೀರ್.ಹಾಗೂ ಮಂದಿರದ ಅಡಳಿತ ಸಮಿತಿಯ ಗೌರವಾದ್ಯಕ್ಷರು ಶ್ರೀ ಪ್ರಕಾಶ್ಚಂದ್ರ ರೈ ದೇವಸ್ಯ ಅದ್ಯಕ್ಷರು ಶ್ರೀ ಸುರೇಂದ್ರ ಕಂಬಳಿ ಸುಜೀರ್ ಬೀಡು,ಕೊಶಾದಿಕಾರಿ ಶ್ರೀ ರವೀಂದ್ರ.ಶ್ರೀ ಸಂದೀಪ್.ಶ್ರೀಶ್ರವಣ್ ಸೇನವ.ಉತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಪುರುಷೊತ್ತಮ ದತ್ತನಗರ.ಶ್ರೀ ನಾಗೇಶ್ ಕೊಡಂಗೆ ಶ್ರೀ ಹರೀಶ್ ಬಂಗೇರ ಹಾಗೂ ಮಂದಿರದ ಸರ್ವಸದಸ್ಯರು.ಹಾಗೂ ಮಹಿಳಾ ಸೇವಾಬಳಗದ ಸರ್ವಸದಸ್ಯರು ಉಪಸ್ಥಿತರಿದ್ದರು.



Leave a Comment