ತುಂಬೆ :ಗ್ರಾ ಪಂ ನಲ್ಲಿ ಪೌರ ಕಾರ್ಮಿಕರ ಆರೋಗ್ಯ ತಪಾಸಣಾ ಕಾರ್ಯಕ್ರಮ.

Coastal Bulletin
ತುಂಬೆ :ಗ್ರಾ ಪಂ ನಲ್ಲಿ ಪೌರ ಕಾರ್ಮಿಕರ ಆರೋಗ್ಯ ತಪಾಸಣಾ ಕಾರ್ಯಕ್ರಮ.

ಬಂಟ್ವಾಳ :ತುಂಬೆ ಗ್ರಾಮ ಪಂಚಾಯತ್ ವತಿಯಿಂದ ಪೌರ ಕಾರ್ಮಿಕರ ಅರೋಗ್ಯ ತಪಾಸಣಾ ಕಾರ್ಯಕ್ರಮವು ಸೆ. 19ರಂದು ಗುರುವಾರ ಸಮುದಾಯ ಅರೋಗ್ಯಾಧಿಕಾರಿ ಸೌಮ್ಯ ರವರ ನೇತೃತ್ವದಲ್ಲಿ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷೆ ಜಯಂತಿ ಕೇಶವ, ಉಪಾಧ್ಯಕ್ಷ ಗಣೇಶ ಸಾಲ್ಯಾನ್ ತುಂಬೆ, ಅಭಿವೃದ್ಧಿ

ಅಧಿಕಾರಿ ಶಿವಲಾಲ್ ಚೌಹಾಣ್, ಗ್ರಾ ಪಂ ಸದಸ್ಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮತ್ತಿತರರು ಉಪಸ್ಥಿತರಿದ್ದರು.

Leave a Comment