ಬ್ರಹ್ಮರಕೂಟ್ಲು: 55ನೇ ವರ್ಷದ ಏಕಹಾ ಭಜನಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ.

Coastal Bulletin
ಬ್ರಹ್ಮರಕೂಟ್ಲು: 55ನೇ ವರ್ಷದ ಏಕಹಾ ಭಜನಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ.

ಬಂಟ್ವಾಳ : ಶ್ರೀ ಮುಕಾoಬಿಕಾ ಕೃಪಾ ಶ್ರೀ ರಾಮ ಭಜನಾ ಮಂದಿರ ಬ್ರಹ್ಮರಕೂಟ್ಲು ಇದರ 55ನೇ ವಾರ್ಷಿಕ ಏಕಹಾ ಭಜನಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯು ಭಜನಾ ಮಂದಿರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಅಧ್ಯಕ್ಷ ಶಶಿಧರ್ ಬ್ರಹ್ಮರಕೂಟ್ಲು, ನವೀನ್  ಬಂಗೇರ ಪಲ್ಲ ಉತ್ಸವ ಸಮಿತಿ ಅಧ್ಯಕ್ಷ ಮನೋಜ್ ವಲವೂರು, ಪ್ರ.   ಕಾರ್ಯದರ್ಶಿ ಯೋಗೀಶ್ ದರಿಬಾಗಿಲು, ಕೋಶಾಧಿಕಾರಿ ಸತೀಶ್ ವಳವೂರು, ಪ್ರಮುಖರಾದ ಪ್ರಶಾಂತ್ ಏರಮಲೆ, ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಚಂದ್ರಹಾಸ ಕರ್ಕೇರ ದೇವಂದಬೆಟ್ಟು, ಜಗದೀಶ್

ಕಂಜತ್ತೂರು, ಶಿವರಾಮ ಪೆರಿಯೋಡಿ ಬಿಡು, ಶಶಿ ಪ್ರಭ ಗುತ ಹಿತ್ತಲು, ಪ್ರಿಯದರ್ಶಿನಿ ದರಿಬಾಗಿಲು, ವಾರಿದ ರಮೇಶ್ ಚಂದ್ರಿಗೆ , ಮನೋಹರ ಪುಡಿಕೆಲ್ಲಾಯಕೊಡಿ, ಸತೀಶ್ ಬ್ರಹ್ಮರ ಕೂಟ್ಲು, ಮನೋಜ್ ಕನಪಾಡಿ, ಹೇಮಂತ್, ಸುನಂದ ಶಶಿಧರ್ ಬ್ರಹ್ಮರಕೂಟ್ಲು,ಸಹಿತ ಉತ್ಸವ ಸಮಿತಿ ಹಾಗೂ ಆಡಳಿತ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Comment