ತುಂಬೆ : ಹಿಂದೂ ರುದ್ರಭೂಮಿಯಲ್ಲಿ ಶೆಡ್ ನಿರ್ಮಾಣಕ್ಕೆ ಗುದ್ದಲಿ ಪೂಜೆ

Coastal Bulletin
ತುಂಬೆ : ಹಿಂದೂ ರುದ್ರಭೂಮಿಯಲ್ಲಿ ಶೆಡ್ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಬಂಟ್ವಾಳ: ತುಂಬೆ ಗ್ಗ್ರಾಮ ಪಂಚಾಯತಿಯ ರೂ 3.60 ಲಕ್ಷ ಅನುದಾನ ನೆರವಿನಿಂದ ತುಂಬೆಯ ಮುಳಿಪಡ್ಪು ಹಿಂದೂ ರುದ್ರಭೂಮಿಯಲ್ಲಿ ಶೆಡ್ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ಜಿ ಪಂ ಮಾಜಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ನೆರವೇರಿಸಿದರು.

ಈ ಸಂದರ್ಭದಲ್ಲಿ ತುಂಬೆ ಗ್ರಾ ಪಂ ಉಪಾಧ್ಯಕ್ಷ ಗಣೇಶ ಸಾಲಿಯಾನ್ ತುಂಬೆ, ಗ್ರಾ ಪಂ ಸದಸ್ಯೆ

ಹೇಮಲತಾ ಜಿ ಪೂಜಾರಿ, ಸಂಜಿತ್ ಪೂಜಾರಿ, ಅಶೋಕ್ ಕೊಟ್ಟಿಂಜ, ಗುತ್ತಿಗೆದಾರ ಪ್ರಶಾಂತ್ ಕೊಟ್ಟಾರಿ,ತಿಮಪ್ಪ ಬೆಳ್ಚಡ ಮತ್ತಿತರರು ಇದ್ದರು.

Leave a Comment