ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನ, ಸಜೀಪಮೂಡ ಬಂಟ್ವಾಳ ತಾಲೂಕು ಇಲ್ಲಿ ಜು.14ರಂದು ಮoಗಳವಾರ "ಅಮಾವಾಸ್ಯೆ" ಇರುವುದರಿಂದ ಕ್ಷೇತ್ರದಲ್ಲಿ "ಆಗೇಲು ಸೇವೆ" ಮತ್ತು "ಕೋಲ ಸೇವೆ" ಇರುವುದಿಲ್ಲ. ಹಾಗೂ ಆಟಿ ತಿಂಗಳಿನಲ್ಲಿ ಕೋಲ ಸೇವೆ ಇರುವುದಿಲ್ಲ ಆಗೇಲು ಸೇವೆ ನಡೆಯುತ್ತದೆ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.















