ಬಂಟ್ವಾಳ : ಮಲರಾಯ ಗ್ರಾಮ ಸಮಿತಿ ಮರ್ತಾಜೆ ಗುತ್ತು ಇದರ ವಾರ್ಷಿಕ ಮಹಾಸಭೆ ಜು.05 ಭಾನುವಾರದಂದು ಮಲರಾಯದ ದೇವಸ್ಥಾನದ ವಠಾರದಲ್ಲಿ ನಡೆದು ನೂತನ ಗ್ರಾಮ ಸಮಿತಿಯನ್ನು ರಚಿಸಲಾಯಿತು.
ಗೌರವಧ್ಯಕ್ಷರಾಗಿ ಸುಕುಮಾರ್ ಬಂಟ್ವಾಳ , ಅಧ್ಯಕ್ಷರಾಗಿ ಸತೀಶ್ ಮರ್ತಾಜೆ, ಕಾರ್ಯದರ್ಶಿಯಾಗಿ ಶಿವರಾಮ್ ಮರ್ತಾಜೆ, ಕೋಶಾಧಿಕಾರಿಯಾಗಿ ಜಯಂತ್ ಪಡೀಲ್, ಉಪಾಧ್ಯಕ್ಷರಾಗಿ ಬಾಲಕೃಷ್ಣ ಕುಂಪಲ ಮತ್ತು ವಿಶ್ವನಾಥ ಮರ್ತಾಜೆ,ಜೊತೆ ಕಾರ್ಯದರ್ಶಿಯಾಗಿ ಪುನೀತ್ ಕುಮಾರ್ ,ಸಂಘಟನಾ ಕಾರ್ಯದರ್ಶಿಯಾಗಿ ಸಂತೋಷ್
ಮರ್ತಾಜೆ, ಕ್ರೀಡಾ ಕಾರ್ಯದರ್ಶಿಯಾಗಿ ಸುರೇಶ್ ಮರ್ತಾಜೆ ಮತ್ತು ಜಯಂತ್ ಮಿತ್ತಕಟ್ಟ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಾಜೇಶ್ ಮರ್ತಾಜೆ ,ಗೌರವ ಸಲಹೆಗಾರರಾಗಿ ರಘುನಾಥ್ ಮರ್ತಾಜೆ, ರಾಜೇಶ್ ಮರ್ತಾಜೆ, ದಿನೇಶ್ ವರಕಾಯಿ ,ಜನಾರ್ಧನ ಕಾಪಿಕಾಡ್,ಗಣೇಶ್ ಮರ್ತಾಜೆ,ಸತೀಶ್ ಮರ್ತಾಜೆ ಆಯ್ಕೆಯಾಗಿದ್ದಾರೆ.















