ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಸುವರ್ಣ ತರವಾಡು ಮನೆಯಲ್ಲಿ ಶ್ರೀ ಚೀರುಂಭ ಭಗವತೀ ತೀಯಾ ಸಮಾಜ ಸೇವಾ ಸಮಿತಿ ತುಂಬೆ- ಪುದು (ಮೇರಮಜಲು, ಕೊಡ್ಮಾನ್, ಅಡ್ಯಾರ್) ಇದರ ವಾರ್ಷಿಕ ಸಭೆಯು ಅ.12ರಂದು ಜರುಗಿತು.
2025-28ರ ನೂತನ ಸಮಿತಿ:
ಮೋಹನ್. ಬಿ. ತುಂಬೆ (ಅಧ್ಯಕ್ಷರು),
ಹರೀಶ್ ಸುವರ್ಣ ಬಜಾಲ್ (ಪ್ರಧಾನ ಕಾರ್ಯದರ್ಶಿ) ಟಿ .ಗೋಪಾಲ ಕೃಷ್ಣ ದರ್ಖಾಸು (ಕೋಶಾಧಿಕಾರಿ)ರಾಮಚಂದ್ರ ಬಂಗೇರ, ಮಾರಿಪಳ್ಳ ಮತ್ತು ನಾಗಪ್ಪ ಅಡ್ಯಾರ್ (ಗೌರವಾಧ್ಯಕ್ಷರುಗಳು)ದೇವದಾಸ್ ಪರ್ಲಕ್ಕೆ, ರಾಮಚಂದ್ರ ಕೊಟ್ಟಿಂಜ , ವಸಂತ ಬಡ್ಡೂರು, ಶೀನ ಬೆಳ್ಚಡ ಅಡ್ಯಾರ್, ಜಯ ಬೆಳ್ಚಡ, ದತ್ತನಗರ ಸುಜೀರು, ಭಾಸ್ಕರ ಭಗವತೀ ಆರ್ಟ್ಸ್ ತುಂಬೆ, ಹರೀಶ್ ಕುಮ್ಡೇಲ್ ಲೂಜಿ (ಉಪಾಧ್ಯಕ್ಷರುಗಳು),ಚಿಂತನ್ ಕುಮ್ಡೇಲು, ಸುರೇಶ್ ಮಯ್ಯಾಡಿ, ಮಿಥುನ್ ರಾಜ್ ದರ್ಖಾಸು, ಉದಯ್ ಕುಮಾರ್ ಹಳೆನೀರು, ಲಿಂಗಪ್ಪ ಬೆಳ್ಚಡ ದತ್ತನಗರ, ಜಯಂತ ಅಬ್ಬೆಟ್ಟು, ಮೋಹನ್ ದಾಸ್ ಕುಮ್ಡೇಲ್ ಲೂಜಿ (ಜೊತೆ ಕಾರ್ಯದರ್ಶಿಗಳು),ಸದಾಶಿವ.ಡಿ. ತುಂಬೆ, ತಾರನಾಥ್ ಕೊಡ್ಮಾನ್, ದಯಾನಂದ ಸುವರ್ಣ ದರ್ಖಾಸು, ಸಂಜೀವ ಬೆಳ್ಚಾಡ ಬೆಂಜನಪದವು, ಶಶಿಧರ ರೊಟ್ಟಿಗುಡ್ಡೆ, ಹರೀಶ್ ಪದೆಂಜಾರು (ಗೌರವ ಸಲಹೆಗಾರರು)ವಿಶ್ವನಾಥ ಕುಮ್ಡೇಲ್ ಲೂಜಿ, ರಾಕೇಶ್ ದರ್ಖಾಸು,ಪ್ರವೀಣ್ ಮಯ್ಯಾಡಿ,ಗಂಗಾಧರ ದರ್ಖಾಸು, ಜಗದೀಶ್ ಕಡೆಗೋಳಿ (ಸಂಘಟನಾ ಕಾರ್ಯದರ್ಶಿಗಳು)
ಮಹಿಳಾ ಸಮಿತಿ:
ಕಲಾವತಿ ಸುರೇಶ್ ಕುಮ್ಡೇಲು (ಅಧ್ಯಕ್ಷರು)ಯಶೋಧ ಚಂದ್ರಶೇಖರ
ದರ್ಖಾಸು (ಪ್ರಧಾನಕಾರ್ಯದರ್ಶಿ) ಸುಚಿತ್ರ ಶೇಖರ್ ಕುಚ್ಚೂರು,ಕವಿತಾ ವಸಂತ್ ದರ್ಖಾಸು,ಶರ್ಮಿಳಾ ವಿಜಯ್ ಸುಜೀರು ಬದಿಗುಡ್ಡೆ,ಉಮಾವತಿ ರಮೇಶ್ ಹಳೆನೀರು,ಕುಸುಮಾ ಬೊಳ್ಳಾರಿ (ಉಪಾಧ್ಯಕ್ಷರುಗಳು)ಸೋನಿಕಾ ಗಂಗಾಧರ್ ದರ್ಖಾಸು, ಉಷಾ ವಸಂತ್ ರೊಟ್ಟಿಗುಡ್ಡೆ, ಶಶಿಕಲಾ ಪುರುಷೋತ್ತಮ ಕೆ.ಸಿ.ರೋಡ್, ವನಿತಾ ಕೊಡ್ಮಾನ್, ಪ್ರೇಮ ಬಾಬುಗುಡ್ಡೆ (ಜೊತೆ ಕಾರ್ಯದರ್ಶಿಗಳು)
19ನೇ ವರ್ಷದ ಯಕ್ಷಗಾನ ಸಮಿತಿ:
ಜಗದೀಶ್ ಕುಮ್ಡೇಲು (ಅಧ್ಯಕ್ಷರು)ಸಚಿನ್ ಕುಮ್ಡೇಲು(ಪ್ರಧಾನಕಾರ್ಯದರ್ಶಿ)ಕಿಶೋರ್ ರೊಟ್ಟಿಗುಡ್ಡೆ (ಸಂಘಟನಾ ಕಾರ್ಯದರ್ಶಿ)ಸುಧಾರಾಮ ಪಕಳಪಾದೆ (ಕೋಶಾಧಿಕಾರಿ)ಪ್ರೇಮ ಮೋಹನ್ ತುಂಬೆ, ನಾಗೇಶ್ ಹಳೆನೀರು, ವಿಜಯ್ ಕುಮಾರ್ ಮಾರಿಪಳ್ಳ, ರಾಮಪ್ಪ ನಾಣ್ಯ, ಪ್ರತಿಮಾ ಕಡೆಗೋಳಿ (ಉಪಾಧ್ಯಕ್ಷರುಗಳು)ಪುಷ್ಪಾ ಧನಂಜಯ್ ಬೆಂಜನಪದವು, ಹರೀಶ್ ಪಾದೆಮಾರು, ಪುಷ್ಪಾ ಮಲ್ಲಿ, ರವಿ ಹಳೆ ನೀರು,ಪ್ರವೀಶ್ ಮಾರಿಪಳ್ಳ (ಜೊತೆ ಕಾರ್ಯದರ್ಶಿಗಳು)
19ನೇ ವರ್ಷದ ಯಕ್ಷಗಾನ ಕಾರ್ಯಕ್ರಮವು 2026ರ ಫೆಬ್ರವರಿ 2ನೇ ಶನಿವಾರ ಜರುಗಲಿದ್ದು, ಮೂರು ವರ್ಷದ ವರದಿಯನ್ನು ಕೋಶಾಧಿಕಾರಿ ಟಿ. ಗೋಪಾಲಕೃಷ್ಣ ದರ್ಖಾಸು ಮಂಡಿಸಿದರು. ಕು.ಮೇಘನಾ, ಕಾವ್ಯಶ್ರೀ, ಪ್ರಾರ್ಥನೆ ಮಾಡಿದರು. ವಿಶ್ವನಾಥ ಕುಮ್ಡೇಲು ವಂದಿಸಿ,ಸಂಘಟನಾ ಕಾರ್ಯದರ್ಶಿಜಗದೀಶ್ ಕಡೆಗೋಳಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.















