ಬಂಟ್ವಾಳ: ಶ್ರೀನಾಗಬ್ರಹ್ಮ ಸನ್ನಿಧಿ ಶ್ರೀಕೋರ್ದಬ್ಬು ದೈವಸ್ಥಾನ ಕುಮ್ಡೇಲ್ ಇದರ 76ನೇ ವಾರ್ಷಿಕ ನೇಮೋತ್ಸವದ ಮಹಾಸಭೆ 12ನೇ ಆದಿತ್ಯವಾರ ದೈವಸ್ಥಾನದ ಪ್ರಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಆಡಳಿತ ಮೊಕ್ತೇಸರರಾದ ಭಾಸ್ಕರ ಚೌಟ , ಗುರಿಕಾರರಾದ ವೆಂಕಪ್ಪ ಕುಮ್ದೇಲ್, ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷರಾಗಿದ್ದ ಉಮೇಶ್ ಸಾಲಿಯಾನ್ ಬೆಂಜನಪದವು, ಉಮೇಶ್ ಶೆಟ್ಟಿ ಬರ್ಕೆ,ತೇವು ತಾರಾನಾಥ ಕೊಟ್ಟಾರಿ ಹಾಗೂ ಗ್ರಾಮಸ್ಥರ ಊರ ಭಕ್ತರ ಸಮ್ಮುಖದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು..
ಹರಿಕೃಷ್ಣ ಪಂಡಿತ್ (ಅಧ್ಯಕ್ಷರು )ಕಿರಣ್ ಕಾಪಿಕಾಡ್, ಶಾಶ್ವತ್ ತುಂಬೆ, ಜಗದೀಶ್ ಸುಜೀರ್, ಗೀತಾ ನವೀನ್ ಪೆಲಪಾಡಿ (
ಉಪಾಧ್ಯಕ್ಷರು )ಚಿಂತನ್ ಕುಮುಡೇಲ್ (ಕಾರ್ಯದರ್ಶಿ )ಪ್ರಮೋದ್ ಕುಮ್ದೇಲ್ (ಕೋಶಾಧಿಕಾರಿ )ಅರುಣ್ ಕುಮ್ದೇಲ್, ದಿವ್ಯೆಶ್, ಅವಿನಾಶ್, ಪ್ರಾರ್ಥನ್, ಧನರಾಜ್, ರಾಜೇಶ್, ಸ್ವಸ್ತಿಕ್, ವಿಜೇತ್ ( ಜತೆ ಕಾರ್ಯದರ್ಶಿಗಳು )
ಶೇಖರ್ ಪಂಡಿತ್, ಗಣೇಶ್, ಗೌತಮ್, ಅಂಕಿತ್, ರಾಜೇಶ್ ಕೋಟ್ಯಾನ್, ಬ್ರಿಜೇಶ್ ಅಂಚನ್, ಪುನೀತ್ ಜೀವನ್ ಭಂಡಾರಮನೆ, ಚೈತ್ರ, ಶೋಭಾ ( ಕಾರ್ಯಕಾರಿ ಸದಸ್ಯರು)
ವಾರ್ಷಿಕ ನೇಮೋತ್ಸವವು 03-01-2026 ಶನಿವಾರದಿಂದ ರಿಂದ 05-01-2026 ರ ಸೋಮವಾರ ದವರೆಗೆ ನಡೆಯಲಿದೆ.















