ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ - ಕೇಸರಿ ಶಾಲುನ ಪ್ರಕರಣ ಹೈಕೋರ್ಟ್ ಗೆ ಹೋಗಿದೆ. ಇಂದು ಮಧ್ಯಾಹ್ನ ವಿವಾದವನ್ನು ಆಲಿಸಿ ನಾಳೆ ಅರ್ಜಿ ವಿಚಾರಣೆ ಮಾಡಲು ಮುಂದಾಗಿದೆ ಹೈಕೋರ್ಟ್.
ಈ ವಿಷಯವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಟ್ವಿಟ್ಟರ್ ಮೂಲಕ ,ಕರ್ನಾಟಕದ ಮತ್ತು ಶಾಲಾ ಕಾಲೇಜಿನ ಶಾಂತಿಯನ್ನು
ಕಾಪಾಡಿಕೊಳ್ಳುವ ಸಲುವಾಗಿ ಮೂರು ದಿನಗಳ ಕಾಲ ಎಲ್ಲಾ ಪ್ರೌಡ ಶಾಲಾ- ಕಾಲೇಜಿಗೆ ರಜೆ ಘೋಷಣೆ ಮಾಡಿದ್ದಾರೆ.














