ಬೆಂಗಳೂರು: ಬೆಂಗಳೂರಿನ ನಗರದ ಲುಂಬಿನಿ ಗಾರ್ಡನ್ ನಲ್ಲಿ ಇದ್ದ ಡಾ.ರಾಜ್ ಕುಮಾರ್ ನ ಕಂಚಿನ ಪ್ರತಿಮೆಯನ್ನು ಕಳ್ಳರು ಕಳ್ಳತನ ಮಾಡಿದ್ದಾರೆ.
ಈ ವಿಷಯವಾಗಿ ಅರಣ್ಯಧಿಕಾರಿ ಯೋಗೇಶ್ ಅಮೃತಹಳ್ಳಿಯ ಪೋಲಿಸ್
ಠಾಣೆಯಲ್ಲಿ ದೂರು ದಾಖಲಿಸಿದ್ದು,ಈಗಾಗಲೇ ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ.