Coastal Bulletin

ಬೆಂಗಳೂರು : ಹಿರಿಯ ರಾಜಕಾರಣಿ ಮತ್ತು ಮಾಜಿ ಮುಖ್ಯಮಂತ್ರಿ ಎಸ್. ಎಂ ಕೃಷ್ಣ ಸಕ್ರಿಯ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ. ಹೊಸ ವರ್ಷದ ಶುಭಾಶಯದಲ್ಲಿ ಕೃಷ್ಣ ವಿದಾಯದ ಸುಳಿವು ನೀಡಿದ್ದರು.

ವಯೋ ಸಹಜದ ಕಾರಣದಿಂದ ಅವರು ಈ ತೀರ್ಮಾನ

ತೆಗೆದುಕೊಂಡಿದ್ದಾರೆ.

ಬಿಜೆಪಿ ಸೇರಿದ ಬಳಿಕ ಅವರು ಅಪರೂಪವಾಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು.

Leave a Comment