Coastal Bulletin

ದುಬೈ : ಪಂಜಾಬ್ vs ರಾಜಸ್ಥಾನ ರಾಯಲ್ಸ್ ಸ್ಕೋರ್ 32 ನೇ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ 2 ರನ್ ಗಳಿಂದ ಗೆದ್ದು ಬೀಗಿದೆ.

ಮೊದಲು ಬ್ಯಾಟ್ ಮಾಡಿ ರಾಯಲ್ಸ್ ನಿಗದಿತ 20 ಓವರ್‌ಗಳಲ್ಲಿ 185 ರನ್‌ಗಳನ್ನು ಗಳಿಸಿತು. ಗೆಲುವಿನ ಗುರಿ ಬೆನ್ನಟ್ಟಿದ ಪಂಜಾಬ್ ರಾಹುಲ್ (49) ಮಯಾಂಕ್

ಅಗರ್ವಾಲ್ (67) ರನ್ ಗಳ ಭರ್ಜರಿ ಆಟವಾಡಿದರೂ ಕೊನೇಯ ಓವರ್ ನಲ್ಲಿ ಸೋಲು ಕಂಡಿತು.

ಇಂದಿನ ಪಂದ್ಯದಲ್ಲಿ ಡೆಲ್ಲಿ ತಂಡವು ಹೈದರಾಬಾದ್ ವಿರುದ್ದ ಸೆಣೆಸಲಿದೆ.




Leave a Comment