ಬಂಟ್ವಾಳ: ಕಳ್ಳಿಗೆಯ ಸಂಸ್ಕೃತಿ ಸೇವಾ ಪ್ರತಿಷ್ಠಾನ ಟ್ರಸ್ಟ್ (ರಿ.) ಇದರ ಅಶ್ರಯದಲ್ಲಿ 3 ದಿನಗಳ ಕಾಲ ನಡೆಯುವ 25ನೇ ವರ್ಷದ ಶ್ರೀ ಶಾರದಾ ಪೂಜಾ ರಜತ ಮಹೋತ್ಸವಕ್ಕೆ ಪದ್ಮನಾಭ ರಾವ್ ಕನಪಾಡಿ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಪುರುಷ ಎನ್ ಸಾಲಿಯಾನ್, ಸಂತೋಷ್ ದೇವಂದಬೆಟ್ಟು, ಪುರುಷ ಕೊಟ್ಟಾರಿ, ಗಣೇಶ್ ದರಿಬಾಗಿಲು, ನಾಗೇಶ್ ದರಿಬಾಗಿಲು, ಶ್ರೀಕಾಂತ್ ದರಿಬಾಗಿಲು, ಪೂವಪ್ಪ ದರಿಬಾಗಿಲು, ಸಂದೇಶ್ ದರಿಬಾಗಿಲು, ಯೋಗೀಶ್
ಕೆ. ದರಿಬಾಗಿಲು, ಪ್ರದೀಪ್ ಬ್ರಹ್ಮರಕೂಟ್ಲು, ಜಗದೀಶ್ ಕಂಜತ್ತೂರು, ಶಶಿಪ್ರಭ, ಪ್ರಶಾಂತ್ ಕನಪಾಡಿ, ಸುಧೀರ್ ಜಾರಂದಗುಡ್ಡೆ, ಹರೀಶ್ ಚಂದ್ರಿಗೆ, ಮದ್ವಿನ್ ಚಂದ್ರಿಗೆ, ಗಂಗಾಧರ ಬೆರ್ವ,ಸುಧೀರ್ ಕುಲಾಲ್ ಜಾರಂದಗುಡ್ಡೆ, ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.













