ಕೊರೋನಾ ಪೀಡಿತ ಗಂಡನನ್ನು ಹೆಂಡತಿಯೇ ಕೊಲೆಗೈದ ಘಟನೆ ಕಾಸರಗೋಡಿನ ಪಿಲಿಕ್ಕೋಡು ಮಡಿವಯಲ್ ಎಂಬಲ್ಲಿ ನಡೆದಿದ್ದು, ಪತ್ನಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.ಕೊಲೆಯಾದ ವ್ಯಕ್ತಿ ಮಡಿವಯಲ್ ನ ಕುಂಞಂಬು(66) ಎಂದು ಗುರುತಿಸಲಾಗಿದೆ.ಕೊಲೆಯಾದವರ ಪತ್ನಿ ಜಾನಕಿ, ಸಂಬಂಧಿಕರಾದ ವಿ.ರಾಜೇಶ್ ಬಂಧಿತರು.