Coastal Bulletin

ನವದೆಹಲಿ: ಉಕ್ರೇನ್ ನಲ್ಲಿ ಯುದ್ಧ ಶುರುವಾದ ಕಾರಣದಿಂದ ಪೆಟ್ರೋಲ್,ಡೀಸೆಲ್ ಬೆಲೆಯಲ್ಲಿ ಏರಿಕೆಯಾಗುವ ಭಯ ಜನರಲ್ಲಿ ಇದೆ. ಅದಕ್ಕೆ ಪೆಟ್ರೋಲಿಯಂ ಸಚಿವರು ಸ್ಪಷ್ಟನೆ ನೀಡಿದ್ದಾರೆ.

ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ಸಚಿವ ಹರ್ದೀಪ್ ಸಿಂಗ್ ಪುರಿ, ರಷ್ಯಾ ಮತ್ತು ಉಕ್ರೇನ್ ತೈಲದ ಕಂಪೆನಿಗಳು ಇಂಧನ ಬೆಲೆ ನಿರ್ಧರಿಸುತ್ತದೆ.

ದೇಶದಲ್ಲಿ ತೈಲದ ಕೊರತೆ ಸದ್ಯಕ್ಕಿಲ್ಲ. ಶೇ.85 ರಷ್ಟು ಕಚ್ಚಾತೈಲ ಆಮದು ಮತ್ತು ಶೇ.50 ರಷ್ಟು ಅನಿಲದ ಮೇಲೆ ಅವಲಂಬಿತರಾಗಿದ್ದರೂ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದಿದ್ದಾರೆ.

Leave a Comment