ನವದೆಹಲಿ: ಕೊರೊನಾದಿಂದ ಸ್ಥಗಿತಕೊಂಡಿದ್ದ ಅಂತರಾಷ್ಟ್ರೀಯ ವಿಮಾನಗಳ ಹಾರಾಟ ಮಾರ್ಜ್ 27ರಿಂದ ಶುರು ಆಗಲಿದೆ.
ಕೊರೊನಾದ ಆರ್ಭಟಕ್ಕೆ ಭಾರತ ವಿಮಾನಯಾನ ಸಚಿವಾಲಯ ಅಂತರಾಷ್ಟ್ರೀಯ ವಿಮಾನಗಳ ಹಾರಾಟವನ್ನು ನಿರ್ಬಂದಿಸಿತ್ತು. ಇದೀಗ ಕೊರೊನಾದ ಪ್ರಕರಣಗಳು ಇಳಿಕೆಯಾಗುತ್ತಿದೆ.
ಹಾಗಾಗಿ ನಿರ್ಬಂಧ ತೆರವುಗೊಳಿಸಿ ಅಂತರಾಷ್ಟ್ರೀಯ ವಿಮಾನ ಸೇವೆಗಳನ್ನು ಮಾರ್ಜ್ 27ರಿಂದ ಶುರು ಮಾಡಲು ಸಚಿವಾಲಯ ಪ್ರಕಟನೆ ಹೊರಡಿಸಿದೆ.















