Coastal Bulletin

ಉತ್ತರ ಪ್ರದೇಶ: ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿನತ್ತ ಸಾಗುತ್ತಿದ್ದು 403 ವಿಧಾನಸಭಾ ಸ್ಥಾನಗಳಿಗೆ ನಡೆದ ಮತ ಏಣಿಕೆ ಇಂದು 8 ಗಂಟೆಯಿಂದ ಶುರುವಾಗಿದೆ. ಬಿಜೆಪಿ 278 ರಲ್ಲಿ ಮುನ್ನಡೆ ಸಾಧಿಸಿದೆ. ಅಖಿಲೇಶ್ ಯಾದವ್ ಪಕ್ಷವು 105 ಸ್ಥಾನದಲ್ಲಿ ಮುಂದಿದ್ದಾರೆ. ಬಿಎಸ್ಪಿ 7 ಸೀಟು ,ಕಾಂಗ್ರೆಸ್ 3 ಇತರ ಎರಡು ಪಕ್ಷಗಳು ಮುನ್ನಡೆ ಸಾಧಿಸಿದೆ.

ಉತ್ತರ ಪ್ರದೇಶದಲ್ಲಿ ಯೋಗಿ ಅದಿತ್ಯನಾಥ್‌ ಹೊಸ ಇತಿಹಾಸ ಬರೆಯುತ್ತ ಮುಖ ಮಾಡಿದ್ದಾರೆ. ಸತತ ಎರಡನೇ

ಬಾರಿ ಉ.ಪ್ರ ಮುಖ್ಯಮಂತ್ರಿ ಗಾದಿಗೇರುವ ಮೊದಲ  ಮುಖ್ಯಮಂತ್ರಿ ಎಂಬ ಅಭಿಮಾನಕ್ಕೆ ಪಾತ್ರವಾಗುವತ್ತ ಅವರು ಹೆಜ್ಜೆ ಹಾಕಿದ್ದಾರೆ.

Leave a Comment