Coastal Bulletin

ಮುಂಬೈ : ವಯೋಸಹಜ ಖಾಯಿಲೆಯಿಂದ ಮುಂಬಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾನ ಕೋಗಿಲೆ ಲತಾ ಮಂಗೇಶ್ಕರ್ ವಿಧಿ ವಶರಾಗಿದ್ದಾರೆ.

36 ಭಾಷೆಗಳಲ್ಲಿ ಹಾಡಿ ಸುಮಾರು 50000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿ

ಎಲ್ಲರಿಗೂ ಹೆಮ್ಮೆಯ ಗಾಯಕಿಯಾದ್ದರು. 2001 ರಲ್ಲಿ ಭಾರತ ರತ್ನ ಪುರಸ್ಕೃತರಾಗಿದ್ದರು.

Leave a Comment