Coastal Bulletin

ಮಾಡ : ಉದ್ಯಾವರ ಶ್ರೀ ದೈವಗಳ ವರ್ಷಾವಧಿ ಉತ್ಸವವು ಮೇ. ‍9ರಿಂದ 14ರವರೆಗೆ ಜರಗಲಿದೆ.

-9-5-2022 ರಂದು ರಾತ್ರಿ ಧ್ವಜಾರೋಹಣ ಮತ್ತು ಕಂಚಿಲ ಸೇವೆ,ಕಟ್ಟೆಪೂಜೆ, ದೀಪೋತ್ಸವ ನಡೆಯಲಿದೆ.

-ತಾ.10 ರಂದು  ಸಂಜೆ 5.30 ಕ್ಕೆ ಯಕ್ಷಗಾನ ತಾಳ‌ಮದ್ದಳೆ ನಡೆಯಲಿದೆ. ರಾತ್ರಿ 9 ಗಂಟೆಗೆ  ಸಾಂಸ್ಕೃತಿಕ ಕಾರ್ಯಕ್ರಮ ಭಕ್ತಿ ಗಾನ ಸುಧ ನಡೆಲಿದೆ.

-ದಿ.11 ರಂದು ಬೆಳಿಗ್ಗೆ ತಮ್ಮ ದೈವದ ನೇಮ.

ನಂತರ ಮಡೆಸ್ಥಾನ .‌ ಸಂಜೆ ಮುಂಡತ್ತಾಯ ದೈವದ ನೇಮ. ರಾತ್ರಿ ನಡುಬಂಡಿ ಉತ್ಸವ, ಅಣ್ಣ ದೈವದ ನೇಮ ಜರಗಲಿದೆ.

-ತಾ.12 ಕ್ಕೆ ಬೆಳಿಗ್ಗೆ ತಮ್ಮ ದೈವದ ನೇಮ, ಸಂಜೆ ಮುಂಡತ್ತಾಯ ದೈವದ ನೇಮ. ನಂತರ ಕಡೆಬಂಡಿ ಉತ್ಸವ, ಸುಡುಮದ್ದು ಪ್ರದರ್ಶನ.

 -ದಿ.14 ರಂದು ರಾತ್ರಿ ಧ್ವಜಾವರೋಹಣಾ

Leave a Comment