ಕಾಸರಗೋಡು : ಇಲ್ಲಿನ ಬಾಯಾರು ತಾಳ್ತಾಜೆ ಬಜರಂಗದಳ ಘಟಕದಿಂದ ಭಜನಾ ಕಾರ್ಯಕ್ರಮ ಹಾಗೂ ಓಣಂ ಆಚರಣೆ ನಡೆಯಿತು. ಶ್ರೀ ಪಂಚಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ಬಾಯಾರು ಇವರು ಭಜನಾ ಕಾರ್ಯಕ್ರಮವನ್ನು ನೆರವೇರಿಸಿದರು.