ಕೇರಳ: ಕೇರಳ ಸರ್ಕಾರ ಒಮೈಕ್ರಾನ್ ನ್ನು ನಿಯಂತ್ರಿಸಲು ಡಿಸೆಂಬರ್ 30 ರಿಂದ ಜನವರಿ 2 ರವರೆಗೆ ನೈಟ್ ಕರ್ಪ್ಯೂ ಜಾರಿಗೊಳಿಸಲು ನಿರ್ಧರಿಸಿದೆ.
ರಾತ್ರಿ10ಗಂಟೆಯಿಂದ ಬೆಳ್ಳಗೆ 5 ಗಂಟೆಯವರೆಗೆ ಯಾವುದೇ ಅಂಗಡಿಗಳು ತೆರೆಯೋದಕ್ಕೆ ಅವಕಾಶವಿರುವುದಿಲ್ಲ.ಯಾವುದೇ ಸಂದರ್ಭದಲ್ಲೂ ವಾಹನಗಳು ರೋಡಿಗೆ ಇಳಿಯುವ ಹಾಗೆ ಇಲ್ಲ.ತುರ್ತು ಸಂದರ್ಭಕ್ಕೆ ಮಾತ್ರ ಅವಕಾಶ
ನೀಡಲಾಗಿದೆ.
ಬೀಚ್, ಮಾಲ್, ಪಾರ್ಕ್ ,ಇನ್ನಿತರ ಸಾರ್ವಜನಿಕ ಸ್ಥಳದಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ನಿರ್ಧರಿಸಿದೆ.ಈ ಕ್ರಮ ಜನವರಿ 2 ರವರೆಗೆ ಇರಲಿದೆ.














