ಕಾಸರಗೋಡು: ಕಾಸರಗೋಡು ಬಾಯಾರು ಗ್ರಾಮದ ಶ್ರೀ ಪಂಚಲೀಗೆಶ್ವರ ದೇವರು ಮತ್ತು ಮಲರಾಯ ದೈವಂಗಳ ಭಂಡಾರ ಜಾತ್ರೋತ್ಸವವು ತಾ.26-04-2022 ರಿಂದ 30-4-2022 ರವರೆಗೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತಾ.28 ರಂದು ವೈಷ್ಣವಿ ನಾಟ್ಯಾಲಯ ಪುತ್ತೂರು ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.
ಎ.29 ರಂದು ಶ್ರೀ ವಿಠಲ ನಾಯ್ಕ್ ಕಲ್ಲಡ್ಕ ಇವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ. ಎ.30 ಕ್ಕೆ ಪಂಚೇಶ್ವರ ಬಳಗ
ಬಾಯಾರು ಇವರಿಂದ 'ಭಸ್ಮಾಸುರ ಮೋಹಿನಿ' ಯಕ್ಷಗಾನ ನಡೆಯಲಿದೆ. ನಂತರ ಶಾರಾದ ಆರ್ಟ್ಸ್ ತಂಡ ಐಸಿರಿ ಕಲಾವಿದೆರ್ ಮಂಜೇಶ್ವರ ಇವರು ಪ್ರಸುತ್ತ ಪಡಿಸುವ "ಮಲ್ಲ ಸಂಗತಿಯೇ ಅತ್ತ್" ತುಳು ಹಾಸ್ಯಮಯ ನಾಟಕ ಜರುಗಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.














