ಪೈವಳಿಕೆ : ಜೂ.21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಪೈವಳಿಕೆ ಲಾಲ್ ಭಾಗ್ ಕುಲಾಲ ಸಮಾಜ ಮಂದಿರದಲ್ಲಿ ಬೆಳಗ್ಗೆ 6.30 ರಿಂದ 7.30 ರವರೆಗೆ ಒಂದು ದಿನದ ಯೋಗ ತರಬೇತಿ ನಡೆಯಿತು.
ಕಾರ್ಯಕ್ರಮವನ್ನು ಕುಲಾಲ ಸುದಾರಕ ಸಂಘ ಪೈವಳಿಕೆಯ ಅಧ್ಯಕ್ಷ ಬಾಬು ಮೂಲ್ಯ ವಾದ್ಯ ಪದಪು ಉದ್ಘಾಟಿಸಿದರು. ಯೋಗ ತರಬೇತಿಯನ್ನು ಉಮೇಶ್ ನೀಡಿದರು.