Coastal Bulletin

ಕೇರಳ: ಕಾಸರಗೋಡು ಜಿಲ್ಲೆಯ ಸಮೀಪದ ತಲಶ್ಯೇರಿ ಬಳಿಯ ಹೊಸ ಮಾಹೆಯಲ್ಲಿ ಸಿಪಿಎಂ ಕಾರ್ಯಕರ್ತನೊಬ್ಬನ ಹತ್ಯೆ ನಡೆದಿದೆ.

ಹತ್ಯೆಗೊಳಗಾದ ವ್ಯಕ್ತಿ ಹರಿದಾಸ್ ಎಂದು ಗುರುತಿಸಲಾಗಿದೆ. ಮೋಟರ್  ಸೈಕಲಿನಲ್ಲಿ ಬಂದ ಆರು ಮಂದಿಗಳು ಈ ಹತ್ಯೆ ಮಾಡಿದ್ದು, ಆರ್ ಎಸ್

ಎಸ್ ಈ ಹತ್ಯೆಯಲ್ಲಿ ಭಾಗಿಯಾಗಿದೆ ಎಂದು ಸಿಪಿಎಂ  ಆರೋಪಿಸಿದೆ. ಆದರೆ ಆರ್ ಎಸ್ ಎಸ್ ಈ ಆರೋಪವನ್ನು ತಳ್ಳಿ ಹಾಕಿದೆ.

Leave a Comment